"ನೊಂದ ಎಲ್ಲ ಜೀವ ನನ್ನದೆಂಬ ಭಾವ "
ಶ್ರೀ ಮಹಾ ತಪಸ್ವಿ ಸೇವಾ ಪ್ರತಿಷ್ಠಾನ (ರಿ), ಹರಿಹರ
ಶ್ರೀ ಮಹಾ ತಪಸ್ವಿ ಸೇವಾ ಪ್ರತಿಷ್ಠಾನದ ವತಿಯಿಂದ ನಡೆಯುವ ಕಾರ್ಯಕ್ರಮಗಳು
ಸಾಮಾಜಿಕ ಕಾರ್ಯಕ್ರಮಗಳು
ಧಾರ್ಮಿಕ ಕಾರ್ಯಕ್ರಮಗಳು
ಶೈಕ್ಷಣಿಕ ಕಾರ್ಯಕ್ರಮಗಳು
ಸಾಂಸ್ಕೃತಿಕ ಕಾರ್ಯಕ್ರಮಗಳು
ಸಾಹಿತ್ಯ , ಕಲೆ ಕಾರ್ಯಕ್ರಮಗಳು
ಸನಾತನ ಧರ್ಮ ಆಚಾರ ವಿಚಾರ ಸಂಸ್ಕೃತಿಯ ಬಿಂಬಿಸುವ ಕಾರ್ಯಕ್ರಮಗಳು
ಶ್ರೀ ಮಹಾತಪಸ್ವಿ ಸೇವಾ ಪ್ರತಿಷ್ಠಾನವನ್ನು ಏಕೆ ಸೇರಬೇಕು?
ಮಾನಸಿಕ ನೆಮ್ಮದಿ ಹಾಗೂ ಬದುಕಿನ ನಿಜವಾದ ಅರ್ಥವನ್ನು ತಿಳಿಯುವುದು.
ಭಾರತೀಯ ಸನಾತನ ಆಚಾರ ವಿಚಾರ ಪರಂಪರೆಗಳನ್ನು ತಿಳಿಯುವುದು.
ಸೇವೆಯ ಮಹತ್ವ ಹಾಗೂ ಅದರಿಂದಾಗುವ ಪ್ರಯೋಜನವನ್ನು ತಿಳಿಯುವುದು.
ಬೌದ್ಧಿಕ ಮಟ್ಟ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವುದು.
ನೊಂದವರ ಕಣ್ಣೀರನ್ನು ಒರೆಸುವ ಕಾರ್ಯದಲ್ಲಿ ಭಾಗಿಯಾಗುವುದು.
ಭಾರತೀಯ ಆಯುರ್ವೇದ ಶಾಸ್ತ್ರಗಳ ಬಗ್ಗೆ ತಿಳಿಯುವುದು.
ಗುರು ಪರಂಪರೆ ಹಾಗೂ ಗುರುವಿನ ಮಹತ್ವವನ್ನು ತಿಳಿಯುವುದು.
ಸಾಂಸ್ಕೃತಿಕವಾಗಿ ಸಾಹಿತ್ಯಕವಾಗಿ ಪ್ರಬುದ್ಧತೆಯನ್ನು ಪಡೆಯುವುದು.
ಐತಿಹಾಸಿಕ ಚರಿತ್ರೆಗಳನ್ನು ಮನನ ಮಾಡುವುದು.
ಸಮಾಜ ಸೇವೆಯನ್ನು ನಿಸ್ವಾರ್ಥವಾಗಿ ಮಾಡುವ ಬಗ್ಗೆ ತಿಳಿಯುವುದು.
ರಾಷ್ಟ್ರೀಯತೆ ಹಾಗೂ ರಾಷ್ಟ್ರ ಪ್ರಜ್ಞೆಯನ್ನು ಬೆಳೆಸುವುದು.
ಜಾತಿ ಮತವನ್ನು ಮೀರಿದ ಮಾನವ ಧರ್ಮ ಒಂದೇ ಎಂಬ ತತ್ವವನ್ನು ಸಾರುವುದು.
ಕನ್ನಡ ನಾಡು ನುಡಿ ಭಾಷೆ ಹಾಗೂ ಇತಿಹಾಸ ಪರಂಪರೆ ಬಗ್ಗೆ ಜಾಗೃತಿ ಮೂಡಿಸುವುದು.
ನೆಲ ಜಲ ಗಡಿಯ ರಕ್ಷಣೆಗೆ ಬದ್ಧರಾಗುವುದು.
ಯೋಧರ ಮತ್ತು ರೈತರನ್ನು ಗೌರವಿಸುವುದನ್ನು ಕಲಿಯುವುದು.
ಎಲೆಮರೆ ಕಾಯಿಯಂತೆ ಇರುವ ವಿವಿಧ ಕ್ಷೇತ್ರದ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ ಮುಖ್ಯ ವೇದಿಕೆಗೆ ತರುವುದು.
ದುಶ್ಚಟಗಳಿಂದ ಮುಕ್ತರಾಗಿ ಸಂಸ್ಕಾರಯುತ ಜೀವನವನ್ನು ನಡೆಸುವುದು.
ಆರೋಗ್ಯ ಪೂರ್ಣ ಬದುಕನ್ನ ನಿರ್ವಹಿಸುವುದು.
ನಂಬಿಕೆ, ಶ್ರದ್ಧೆ ,ವಿಶ್ವಾಸ, ತಾಳ್ಮೆ ಹಾಗೂ ಯಶಸ್ಸಿನ ಬಗ್ಗೆ ಬರೆಯುವುದು.
ಎಲ್ಲ ತತ್ವಗಳನ್ನು ಮೀರಿದ ಮಾನವ ತತ್ವಕ್ಕೆ ಹೆಚ್ಚು ಒತ್ತು ಕೊಡುವುದು.
ಪ್ರತಿಷ್ಠಾನದ ದೇಯೋದ್ದೇಶದಂತೆ ನೊಂದ ಎಲ್ಲ ಜೀವ ನನ್ನದೆಂಬ ಭಾವ ಎಂಬ ಧ್ಯೇಯ ವಾಕ್ಯದಂತೆ ಬದುಕನ್ನ ನಡೆಸುವುದು.
ಹಸಿವು ಮುಕ್ತ ಜ್ಞಾನಯುಕ್ತ ಸಮಾಜ ನಿರ್ಮಾಣ.
ಶ್ರೀ ಮಹಾ ತಪಸ್ವಿ ಸೇವಾ ಪ್ರತಿಷ್ಠಾನದ ಶಾಖೆಗಳು
ಹರಿಹರ
ಬೆಂಗಳೂರು
ಲಕ್ಷ್ಮೇಶ್ವರ
ಶ್ರೀ ಮಹಾ ತಪಸ್ವಿ ಸೇವಾ ಪ್ರತಿಷ್ಠಾನದ ಸಂಘಟನಾ ಶಾಖೆಗಳು
ಹಾವೇರಿ
ಧಾರವಾಡ
ಹುಬ್ಬಳ್ಳಿ
ವಿಜಯಪುರ
ಜೇವರ್ಗಿ
ದಾವಣಗೆರೆ
ಗದಗ
ಕೋಲಾರ
ಬೆಂಗಳೂರು
ಶಿವಮೊಗ್ಗ
ಹೊಸೂರು, ತಮಿಳುನಾಡು
ಬಾದಾಮಿ
ರಾಣಿಬೆನ್ನೂರು
ಶ್ರೀ ಮಹಾ ತಪಸ್ವಿ ಸೇವಾ ಪ್ರತಿಷ್ಠಾನದ ಸ್ವಯಂಸೇವಕರು
0
And More
ಪ್ರತಿಷ್ಠಾನಕ್ಕೆ ಸೇರುವ ವಿಧಾನ