mPjChC

“ನೊಂದ ಎಲ್ಲಾ ಜೀವ ನನ್ನದೆಂಬ ಭಾವ”  ಎಂಬ ಭಾವನೆಯಲ್ಲಿ ಇನ್ನೂ ಅನೇಕ ಜನ ಪರ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಇದಕ್ಕೆ ಮಹಾ ಸನ್ನಿಧಿಯವರ ಕಾರುಣ್ಯ ದೃಷ್ಟಿ ಹಾಗೂ ಪರಮಪೂಜ್ಯ ಅವರ ಮಾರ್ಗದರ್ಶನ ಹಾಗೂ ಎಲ್ಲಾ ಪದಾಧಿಕಾರಿಗಳ ಅವಿರತಶ್ರಮ ಕಾರಣವಾಗಿದೆ

ಶ್ರೀ ಮಹಾ ತಪಸ್ವಿ ಸೇವಾ ಪ್ರತಿಷ್ಠಾನ ವತಿಯಿಂದ ನಡೆದ ಸಮಾಜೋದ್ಧಾರ್ಮಿಕ ಕಾರ್ಯಕ್ರಮಗಳು

programs

ಅನ್ನ ವೃದ್ಧಿ ಬದುಕು ಸಮೃದ್ಧಿ

ಅಭಿಯಾನದ ಅಡಿಯಲ್ಲಿ ಎರಡು ವರ್ಷದ ಅವಧಿಯಲ್ಲಿ 50,000 ಅವಶ್ಯಕತೆ ಮತ್ತು ಅಗತ್ಯ ಇರುವ ಬಡ ಕುಟುಂಬಗಳಿಗೆ ಪ್ರತಿಷ್ಠಾನದ ವತಿಯಿಂದ ಉಚಿತ ರೇಶನ್ ಕಿಟ್ ಗಳನ್ನು ವಿತರಿಸಲಾಯಿತು

Read More »
WhatsApp Image 2023 06 27 at 11.49.37 AM
programs

ಭಗವದ್ಗೀತೆಯ ಸಾರ ಜೀವನ ಸಾಕ್ಷಾತ್ಕಾರ

ಭಗವದ್ಗೀತೆಯ ಸಾರ ಜೀವನ ಸಾಕ್ಷಾತ್ಕಾರ ಎಂಬ ಅಭಿಯಾನದ ಅಡಿಯಲ್ಲಿ ಜೀವನ ಮೌಲ್ಯಗಳು ಹಾಗೂ ಬದುಕಿನ ಸಂಸ್ಕಾರಗಳನ್ನು ತಿಳಿಸುವ ಧರ್ಮಗ್ರಂಥವಾದ ಭಗವದ್ಗೀತೆಯನ್ನು ಉಚಿತವಾಗಿ ವಿತರಿಸುವ ಮೂಲಕ ಭಾರತೀಯ ಸನಾತನ ಧರ್ಮ ಹಾಗೂ ಸಂಸ್ಕೃತಿಯನ್ನು ಎತ್ತಿ ಹಿಡಿಯಲಾಯಿತು 

Read More »
WhatsApp Image 2023 06 27 at 11.49.37 AM 1.jpeg 2
programs

ಸ್ತ್ರೀ ನಿತ್ಯ ಸುಮಂಗಲೇ ಸದಾ ಸರ್ವಮಂಗಲೆ

ಶ್ರೀ ನಿತ್ಯ ಸುಮಂಗಲೆ ಸದಾ ಸರ್ವಮಂಗಲ ಎಂಬ ಅಭಿಯಾನದ ಅಡಿಯಲ್ಲಿ ವೈಧವ್ಯ ಸ್ತ್ರೀಯರಿಗೆ ಸುಮಂಗಲಿಯ ಬಾಗಿನ ವನ್ನು ವಿತರಿಸುವ ಮೂಲಕ ಸ್ತ್ರಿಯು ಸರ್ವಕಾಲಕ್ಕೂ ಸುಮಂಗಲಿಯಾಗಿಯೇ ವಿರುದ್ಧಾಳೆ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಲಾಯಿತು

Read More »